ಮನುಷ್ಯನಾಗಲು ಪ್ರಯತ್ನ ಮಾಡು, ಇದರಲ್ಲಿ ಸಫಾಲನಾದೆಯಾದರೆ ಪ್ರತಿಯೊಂದು ಕೆಲಸಗಳಲ್ಲೂ ನಿನಗೆ ಸಫಲತೆ ದೊರಕುತ್ತದೆ.


ಪಂ. ಶ್ರೀರಾಮ ಶರ್ಮಾ ಆಚಾರ್ಯ


By Pandit Shriram Sharma Acharya
Share on Google+ Email

ದೊಡ್ಡಸ್ತಿಕೆ ಇರುವುದು ಶ್ರೀಮಂತಿಕೆಯಲ್ಲಲ್ಲ. ಅದು ಇರುವುದು ಪ್ರಾಮಾಣಿಕತೆ ಮತ್ತು ಸಜ್ಜನಿಕೆಯಲ್ಲಿ.


ಪಂ. ಶ್ರೀರಾಮ ಶರ್ಮಾ ಆಚಾರ್ಯ


By Pandit Shriram Sharma Acharya
Share on Google+ Email

ಸಂಪಾದನೆಗಿಂತ ಹೆಚ್ಚಿನ ಖರ್ಚು ಮಾಡುವವನು ತಿರಸ್ಕಾರಕ್ಕೊಳ್ಳಗಾಗುತಾನೆ, ಕಷ್ಟವನ್ನು ಅನುಭವಿಸುತ್ತಾನೆ.


ಪಂ. ಶ್ರೀರಾಮ ಶರ್ಮಾ ಆಚಾರ್ಯ

By Pandit Shriram Sharma Acharya
Share on Google+ Email

ಜೀವನದಲ್ಲಿ ಅನುಭವಗಳನ್ನು ಸಂಗ್ರಹಿಸಿ ಅವುಗಳನ್ನು ಮನದ ಜ್ಞಾನದಲ್ಲಿ ಜಿರ್ಣಿಸಿಗೊಳ್ಳಲು ಪ್ರಯತ್ನಿಸಿ.


ಪಂ. ಶ್ರೀರಾಮ ಶರ್ಮಾ ಆಚಾರ್ಯ


By Pandit Shriram Sharma Acharya
Share on Google+ Email

ದೀರ್ಘ ಜೀವನದ ಒಂದೇ ಒಂದು ಗುಟ್ಟೆಂದರೆ ಹಸಿವಾಗದೆ ಏನನ್ನೂ ತಿನ್ನದಿರುವುದು.ಪಂ. ಶ್ರೀರಾಮ ಶರ್ಮಾ ಆಚಾರ್ಯ


By Pandit Shriram Sharma Acharya
Share on Google+ Email

ವಿನಯವಂತರಾಗಲು ಹಣ ಬೇಕಾಗಿಲ್ಲ. ಆದರೆ ಅದರಿಂದ ಎಲ್ಲವನ್ನೂ ಸಂಪಾದಿಸಬಹುದು.


ಪಂ. ಶ್ರೀರಾಮ ಶರ್ಮಾ ಆಚಾರ್ಯBy Pandit Shriram Sharma Acharya
Share on Google+ Email

ಗೃಹಸ್ಥಾಶ್ರಮವು ಒಂದು ತಪೋವನ ಇಲ್ಲಿ ಸಂಯಮ, ಸೇವೆ, ಮತ್ತು ತಾಳ್ಮೆಗಳ ಸಾಧನೆ ಮಾಡಬೇಕಾಗಿದೆ.


ಪಂ. ಶ್ರೀರಾಮ ಶರ್ಮಾ ಆಚಾರ್ಯ


By Pandit Shriram Sharma Acharya
Share on Google+ Email

ಮನುಷ್ಯ ಪರಿಸ್ಥಿತಿಗಳ ದಾಸನಲ್ಲ. ಅವನು ಅವುಗಳ ಸೃಷ್ಟಿಕರ್ತ, ನಿಯಂತ್ರಕ ಹಾಗೂ ಅದರ ಸ್ವಾಮಿ.


ಪಂ. ಶ್ರೀರಾಮ ಶರ್ಮಾ ಆಚಾರ್ಯ


By Pandit Shriram Sharma Acharya
Share on Google+ Email

ಮಾನವ ಜೀವನವು ಸಹಜವಾಗಿ ಆಗೂವಂತಹುದು ಆದರೆ ಮಾನವಿಯತೆಯನ್ನು ಹೊಂದಲು ಬಲವಾದ ಶ್ರಮದ ಅವಶ್ಯಕತೆ ಇದೆ.


By Pandit Shriram Sharma Acharya
Share on Google+ Email

ಬದುಕಿನ ಅರ್ಥವೆಂದರೆ ಸಮಯ. ಯಾರು ಬದುಕನ್ನು ಪ್ರೀತಿಸುತಾರೋ ಅವರು ಸಮಯವನ್ನು ಆಲಸ್ಯದಿಂದ ಕಳೆಯಬಾರದು.

ಪಂ. ಶ್ರೀರಾಮ ಶರ್ಮಾ ಆಚಾರ್ಯ
By Pandit Shriram Sharma Acharya
Share on Google+ Email

ನೀವು ನಿಮ್ಮ ಸಂಪತ್ತಿಗಿಂತ ಒಳ್ಳೆಯ ಹೆಸರನ್ನು ರಚಿಸಿಕೊಳ್ಳಿ ಇಲ್ಲದಿದ್ದಲ್ಲಿ ನೀವು ಇತರರ ದೃಷ್ಟಿಯಲ್ಲಿ ಕೀಳಾಗಿ, ಭಿನ್ನವಾದಂತೆ ಗುರಿತಿಸಲು ಪಡುವಿರಿ.


ಪಂ. ಶ್ರೀರಾಮ ಶರ್ಮಾ ಆಚಾರ್ಯ


By Pandit Shriram Sharma Acharya
Share on Google+ Email

ಉದ್ವೇಗ ಚಿಂತೆಗಿಂತ ಮಿಗಿಲಾದ ಬೆಂಕಿಯಿಲ್ಲ, ದ್ವೇಷಗಿಂತ ಮೀಗಿಲಾದ ವಿಷವಿಲ್ಲ, ಕೋಪಕ್ಕಿಂತ ಮೀಗಿಲಾದ ಮೂಳ್ಳು ಇಲ್ಲ ಅಸುಯೆಗಿಂತ ಮಿಗಿಲಾದ ಬಲೆಯಿಲ್ಲ.


ಪಂ. ಶ್ರೀರಾಮ ಶರ್ಮಾ ಆಚಾರ್ಯ


By Pandit Shriram Sharma Acharya
Share on Google+ EmailTotal Pages : [1] 2 3 4 5 6 7